ಧೋನಿ ಸಂಶಯವನ್ನು ಸುಳ್ಳು ಮಾಡಿದ ವಿರಾಟ್ ಕೊಹ್ಲಿ | Oneindia Kannada

2021-05-01 38

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಮಯವದು, ಆ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಕೆವಿನ್ ಪೀಟರ್ಸನ್ ರೈಸಿಂಗ್ ಸೂಪರ್‌ಜಿಯಂಟ್ ಪುಣೆ ತಂಡದ ಆಟಗಾರರಾಗಿದ್ದರು. ಆ ಸಮಯದಲ್ಲಿ ತಮ್ಮ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಡುವೆ ವಿರಾಟ್ ಕೊಹ್ಲಿ ಕುರಿತಾಗಿ ನಡೆದ ಸಂಭಾಷಣೆಯೊಂದನ್ನು ಕೆವಿನ್ ಪೀಟರ್ಸನ್ ಅವರು ಈಗ ನೆನಪಿಸಿಕೊಂಡಿದ್ದಾರೆ.

Former England cricketer Kevin Pietersen reveal MS Dhoni's interesting take on RCB captain Virat Kohli in 2016

Videos similaires